ಚಂದ್ರು ಶವ ಹೊರತೆಗೆಯುವಾಗ ಕೈನಲ್ಲಿ ಪತ್ತೆಯಾದ ಹಗ್ಗ…! ಕೈ ಕಾಲು ಕಟ್ಟಿ ಕಾರು ಸಮೇತ ಕಾಲುವೆಗೆ ದಬ್ಬಿದ್ರಾ..

ಚಂದ್ರು ಶವ ಹೊರತೆಗೆಯುವಾಗ ಕೈನಲ್ಲಿ ಪತ್ತೆಯಾದ ಹಗ್ಗ…! ಕೈ ಕಾಲು ಕಟ್ಟಿ ಕಾರು ಸಮೇತ ಕಾಲುವೆಗೆ ದಬ್ಬಿದ್ರಾ..?

ಚಂದ್ರು ಕೈನಲ್ಲಿ  ತುಂಡಾದ ಹಗ್ಗ ಕಂಡು ಬರುತ್ತಿದೆ. ಚಂದ್ರು ಕೈಯ್ಯಲ್ಲಿರೋ ಹಗ್ಗ  ಭಾರೀ ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಚಂದ್ರು ಎಡಗೈಗೆ ಹಗ್ಗ ಕಟ್ಟಿರೋದು ಗೋಚರವಾಗಿದೆ. ಕೈ ಕಾಲು ಕಟ್ಟಿ ಕಾರು ಸಮೇತ ಕಾಲುವೆಗೆ ದಬ್ಬಿದ್ರಾ..? ಹಾಗಾದ್ರೆ ಚಂದ್ರು ಕೈಗೆ ಹಗ್ಗ ಕಟ್ಟಿದ್ದು ಯಾಕೆ..? ಯಾರು ಚಂದ್ರು ಕೈಗೆ ಹಗ್ಗ ಕಟ್ಟಿದ್ರು..? ಮೊದಲೇ ಕೊಲೆ ಮಾಡಿ ಕಾರಿನ ಹಿಂಬದಿ ಸೀಟ್​ಗೆ ಹಾಕಿದ್ರಾ? ಕೈ ಕಾಲು ಕಟ್ಟಿ ಕಾರ್ ಸ್ಟಾರ್ಟ್​​ ಮಾಡಿ ಕಾಲುವೆಗೆ ಬಿಟ್ಟಿದ್ರಾ? ಎಂಬ ಅನುಮಾನಗಳು ಮೂಡುತ್ತದೆ.